Meaning : ಯಾವುದೇ ವಸ್ತು ಸಂಗತಿಯು ಕ್ರಮಬದ್ದತೆಯಲ್ಲಿ ಹಿಂದಿರುವುದು
Example :
ನಮ್ಮ ಮನೆ ಇರುವುದು ಸರ್ಕಾರಿ ಆಸ್ಪತ್ರೆಯ ಹಿಂಭಾಗ.
Synonyms : ಹಿಂಭಾಗ
Translation in other languages :
Meaning : ಬಹಳ ಹಿಂದಿನ ಸಮಯದಲ್ಲಿ
Example :
ಪೂರ್ವಭಾರತ ಉನ್ನತ ಶಿಕ್ಷಣ ಕೇಂದ್ರವಾಗಿತ್ತು.
Synonyms : ಪೂರ್ವದಲ್ಲಿ, ಮುಂಚೆ
Translation in other languages :
Meaning : ಹಿಂದಿನ ಭಾಗದಲ್ಲಿ
Example :
ಅವಳು ಹಿಂದೆ ತಿರುಗಿ ನೋಡಿದಳು.
Synonyms : ಹಿಂದಕ್ಕೆ, ಹಿಂದುಗಡೆ, ಹಿಂದುಗಡೆಗೆ, ಹಿಂದುಗಡೆಯಲ್ಲಿ, ಹಿಂಬದಿ, ಹಿಂಬದಿಗೆ, ಹಿಂಬದಿಯಲ್ಲಿ, ಹಿಂಭಾಗ, ಹಿಂಭಾಗಕ್ಕೆ, ಹಿಂಭಾಗದಲ್ಲಿ
Translation in other languages :