Copy page URL Share on Twitter Share on WhatsApp Share on Facebook
Get it on Google Play
Meaning of word ಹಿಂದಿರುಗಿ ಪಡೆ from ಕನ್ನಡ dictionary with examples, synonyms and antonyms.

ಹಿಂದಿರುಗಿ ಪಡೆ   ಕ್ರಿಯಾಪದ

Meaning : ಯಾರೋ ಒಬ್ಬರು ನೀಡಿದಂತಹ ವಸ್ತುಗಳನ್ನು ಮತ್ತೆ ತಮ್ಮ ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ

Example : ಹಿಂದಿನ ವರ್ಷ ಅಜ್ಜಿ ನೀಡಿದ ಸೀರೆಯನ್ನು ಹಿಂದಕ್ಕೆ ತೆಗೆದುಕೊಂಡುರು.

Synonyms : ವಾಪಸ್ಸು ಪಡೆ, ಹಿಂದಕ್ಕೆ ತೆಗೆದುಕೊ, ಹಿಂಪಡೆ


Translation in other languages :

किसी को दी हुई वस्तु को फिर से अपने अधिकार में करना।

दीदी ने पिछले साल दी हुई साड़ी वापस ले ली।
वापस लेना, वापिस लेना

Regain possession of something.

repossess, take back