Meaning : ಯಾರಾದರೊಬ್ಬರ ಹಿಂದೆ ಬರುವ ಅಥವಾ ಹಿಂಬಾಲಿಸುತ್ತಿರುವ
Example :
ಓಟದಲ್ಲಿ ಹಿಂದೆ ಬಿದ್ದ ಹುಡುಗನ್ನು ಬೆದರಿಸಲಾಯಿತು.
Synonyms : ಹಿಂದಿರುವ, ಹಿಂದುಗಡೆಯ, ಹಿಂಬದಿಯ
Translation in other languages :
Having the lower score or lagging position in a contest.
Behind by two points.Meaning : ಯಾವುದೋ ಒಂದು ಕಾರಣದಿಂದ ಪದವಿಯಲ್ಲಿ ಇದ್ದರು ಆದರೆ ಈಗ ಅನ್ಯ ಕಾರಣದಿಂದ ಪದವಿಯಲ್ಲಿ ಇಲ್ಲದೆ ಇರುವುದು
Example :
ಈ ಸಭೆಯಲ್ಲಿ ಹಿಂದಿನ ಅಧ್ಯಕ್ಷರೂ ಭಾಗವಸಿದ್ದರು.
Synonyms : ಪೂರ್ವದ, ಮಾಜಿ, ಮುಂಚಿನ, ಮೊದಲಿನ, ಹಳೆಯ
Translation in other languages :
जो पहले किसी कारण से उस पद पर रह चुका हो,पर अब किसी कारण से उस पद पर न हो।
आज की सभा में कई भूतपूर्व मंत्री भी भाग लेंगे।