Copy page URL Share on Twitter Share on WhatsApp Share on Facebook
Get it on Google Play
Meaning of word ಹಿಂದಿ from ಕನ್ನಡ dictionary with examples, synonyms and antonyms.

ಹಿಂದಿ   ನಾಮಪದ

Meaning : ಹಿಂದೀ ಭಾಷೆ, ಅದರ ಸಾಹಿತ್ಯ, ವ್ಯಾಕರಣ ಮುಂತಾದವುಗಳನ್ನು ಬೋದಿಸುವ ವಿಷಯ

Example : ನನಗೆ ಹಿಂದಿಯಲ್ಲಿ ನೂರಕ್ಕೆ ನೂರು ಅಂಕಗಳು ಬಂದಿವೆ.


Translation in other languages :

वह विषय जिसमें हिन्दी भाषा और उसके साहित्य, व्याकरण आदि का अध्ययन किया जाता है।

मुझे हिन्दी में सौ प्रतिशत अंक प्राप्त हुए।
हिंदी, हिन्दी

Meaning : ದೇವನಾಗರಿ ಲಿಪಿನಲ್ಲಿ ಬರೆಯುವ ಆ ಭಾಷೆಯನ್ನು ಪ್ರಮುಖವಾಗಿ ಭಾರತದ ಮಧ್ಯ ಭಾಗದ ಜನರು ಮಾತನಾಡುತ್ತಾರೆ

Example : ಹಿಂದಿ ಭಾರತದ ರಾಜ್ಯ ಭಾಷೆ

Synonyms : ಹಿಂದಿ ಭಾಷೆ


Translation in other languages :

देवनागरी लिपि में लिखी जानेवाली वह भाषा जो मुख्यतः भारत के उत्तर और मध्य भाग में बोली जाती है।

हिंदी भारत की राजभाषा है।
हिंदवी, हिंदी, हिंदी भाषा, हिन्दवी, हिन्दी, हिन्दी भाषा

ಹಿಂದಿ   ಗುಣವಾಚಕ

Meaning : ಹಿಂದಿ ಭಾಷೆಯ ಅಥವಾ ಹಿಂದಿಗೆ ಸಂಬಂಧಸಿದ

Example : ನನಗೆ ಹಿಂದಿ ಚಲನೆಚಿತ್ರಗಳನ್ನು ನೋಡುವುದು ತುಂಬಾ ಇಷ್ಟ.

Synonyms : ಹಿಂದಿಯ


Translation in other languages :

हिंदी भाषा का या हिंदी से संबंधित।

मैं हिंदी फिल्में देखना पसंद करता हूँ।
हिंदी, हिन्दी