Copy page URL Share on Twitter Share on WhatsApp Share on Facebook
Get it on Google Play
Meaning of word ಹಿಂದಕ್ಕೆ ಹೋಗು from ಕನ್ನಡ dictionary with examples, synonyms and antonyms.

ಹಿಂದಕ್ಕೆ ಹೋಗು   ಕ್ರಿಯಾಪದ

Meaning : ಎಲ್ಲಿಂದ ಬಂದಿರುವರೋ ಅಲ್ಲಿಗೆ ಮತ್ತೆ ಹಿಂದಿರುಗಿ ಹೋಗುವಂತೆ ಪ್ರಚೂಧನೆ ಮಾಡುವುದು

Example : ನಗರಕ್ಕೆ ಹೋಗುತ್ತಿದ್ದ ಮೋಹನನ್ನು ಅವನ ಹೆಂಡತಿಯು ಅವನನ್ನು ಅರ್ಧ ರಸ್ತೆಯಿಂದಲ್ಲೆ ವಾಪಸ್ಸು ಕಳುಹಿಸಿದಳು.

Synonyms : ವಾಪಸ್ಸು ಕಳುಹಿಸು, ಹಿಂದಕ್ಕೆ-ಹೋಗು, ಹಿಂದಿರುಗು


Translation in other languages :

जहाँ से आया हो पुनः वहीं वापस आने में प्रवृत्त करना।

शहर जाते हुए मोहन को उसकी पत्नी ने आधे रास्ते से लौटाया।
पलटाना, फिराना, फेरना, लौटाना, वापस करना

Bring back to the point of departure.

bring back, return, take back