Copy page URL Share on Twitter Share on WhatsApp Share on Facebook
Get it on Google Play
Meaning of word ಹಾವಾಡಿಗ from ಕನ್ನಡ dictionary with examples, synonyms and antonyms.

ಹಾವಾಡಿಗ   ನಾಮಪದ

Meaning : ಹಾವನ್ನು ಪಾಲನೆ ಪೋಷಣೆ ಮಾಡುವ ಮತ್ತು ನೃತ್ಯವನ್ನು ಮಾಡಿಸುವ ವ್ಯಕ್ತಿ

Example : ಹಾವುವಾಡಿಗನು ಪುಂಗಿಯನ್ನು ಊದುತ್ತಾ ಹಾವನ್ನು ನೃತ್ಯ ಮಾಡಿಸುತ್ತಿದ್ದಾನೆ.

Synonyms : ಗಾರುಡಿಗ, ಹಾವಾಡಿಸುವವ, ಹಾವುಗಾರ


Translation in other languages :

साँप पालने तथा उसे नचाने वाला व्यक्ति।

सँपेरा बीन बजाकर साँप को नचा रहा था।
गारुड़िक, जीवक, नागमंडलिक, नागमण्डलिक, नाथ, व्यालिक, सँपेरा, सपेरा

A performer who uses movements and music to control snakes.

snake charmer