Copy page URL Share on Twitter Share on WhatsApp Share on Facebook
Get it on Google Play
Meaning of word ಹಾವ-ಭಾವ from ಕನ್ನಡ dictionary with examples, synonyms and antonyms.

ಹಾವ-ಭಾವ   ನಾಮಪದ

Meaning : ಪುರುಷರನ್ನು ಆಕರ್ಷಿಸಿಲು ಹೆಂಗಸರು ಮಾಡುವ ಮನೋಹರ ಚೇಷ್ಟೆ

Example : ಶೀಲಾಳ ಹಾವ ಭಾವಕ್ಕೆ ಬೆರಗಾಗಿ ವಿನೋದ ಅವಳನ್ನು ಒರಿಸಿದ

Synonyms : ಒನಪು, ಒಯ್ಯಾರ, ಬಿಂಕ, ಬಿಗುಮಾನ, ಮೈಕುಣಿತ, ಹಾವಭಾವ


Translation in other languages :

पुरुषों को मोहित करने के लिए स्त्रियों की मनोहर चेष्टाएँ।

शीला के हावभाव से प्रभावित होकर ही विनोद ने उससे शादी की।
अंगभंग, अदा, नाज़-नख़रा, नाज़ो अदा, हाव-भाव, हावभाव

Dignified manner or conduct.

bearing, comportment, mien, presence

Meaning : ಶರೀರ ಅಥವಾ ಯಾವುದಾದರು ಅಂಗದ ಸ್ಥಿತಿಯಲ್ಲಿ ಯಾವುದಾದರು ಭಾವ ಅಭಿವ್ಯಕ್ತವಾಗುತ್ತದೆ

Example : ನರ್ತಕಿಯು ತನ್ನ ಭಾವಭಂಗಿಗಳಿಂದ ದರ್ಶಕರ ಮನಸೆಳೆದಳು.

Synonyms : ಭಾವ ಭಂಗಿ, ಭಾವ-ಭಂಗಿ, ಭಾವಭಂಗಿ, ಹಾವ ಭಾವ, ಹಾವಭಾವ


Translation in other languages :

शरीर या किसी अंग की वह स्थिति जिसमें कोई भाव अभिव्यक्त होता हो।

नृत्यांगना अपनी भाव-भंगिमा से दर्शकों को मुग्ध करती रही।
भंगिमा, भाव-भंगिमा, भावभंगिमा, भावभंगी, हाव-भाव, हावभाव

Characteristic way of bearing one's body.

Stood with good posture.
bearing, carriage, posture

Meaning : ವ್ಯಕ್ತಿಯೊಬ್ಬರ ಮನಸ್ಥಿತಿಯನ್ನು ಅಥವಾ ಉದ್ದೇಶವನ್ನು ವ್ಯಕ್ತ ಪಡಿಸುವ ಹಾವ-ಭಾವ ಮತ್ತು ಅಂಗ ಚಲನೆ

Example : ಜತೆಯಲ್ಲಿ ಬರುತ್ತಿದ್ದವರ ನಡೆವಳಿಕೆ ಕಂಡು ನಾವು ನಾಚಿಕೆ ಪಟ್ಟೆವು

Synonyms : ಅಂಗಚಲನೆ, ನಡವಳಿಕೆ


Translation in other languages :

शरीर की वह स्थिति जिसके द्वारा चित्त का भाव प्रकट होता है।

सहयात्री की चेष्टाएँ देख हम सतर्क हो गए।
अंदाज, अंदाज़, अध्यवसान, अन्दाज, अन्दाज़, आँगिक, आंगिक, चेष्टा, रुख, रुख़, हाव-भाव, हावभाव

Dignified manner or conduct.

bearing, comportment, mien, presence