Meaning : ನಷ್ಟಮಾಡುವ ವಸ್ತು
Example :
ಸಿಡ್ಡಿಮದ್ದು ಧ್ವಂಸಮಾಡುವ ವಸ್ತು.
Synonyms : ಧ್ವಂಸಮಾಡುವ, ಧ್ವಂಸಮಾಡುವಂತ, ಧ್ವಂಸಮಾಡುವಂತಹ, ನಾಶಮಾಡುವ, ನಾಶಮಾಡುವಂತ, ನಾಶಮಾಡುವಂತಹ, ಹಾಳುಮಾಡುವಂತ, ಹಾಳುಮಾಡುವಂತಹ
Translation in other languages :
Causing destruction or much damage.
A policy that is destructive to the economy.Meaning : ಹಾಳು ಮಾಡುವಂತಹ
Example :
ರೈತನು ಬೆಳೆಗಳನ್ನು ಹಾಳು ಮಾಡುವ ಪ್ರಾಣಿಗಳಿಂದ ಬೇಸತ್ತು ಹೋಗಿದ್ದಾನೆ.
Synonyms : ನಾಶ ಮಾಡುವ, ಹಾಳು ಮಾಡುವ, ಹಾಳು ಮಾಡುವಂತ, ಹಾಳು ಮಾಡುವಂತಹ, ಹಾಳು-ಮಾಡುವ, ಹಾಳು-ಮಾಡುವಂತ, ಹಾಳು-ಮಾಡುವಂತಹ, ಹಾಳುಮಾಡುವಂತ, ಹಾಳುಮಾಡುವಂತಹ
Translation in other languages :