Meaning : ಯಾವುದನ್ನು ಮತ್ತೆ ಪಡೆಯುವ ಸಾಧ್ಯತೆಗಳಿಲ್ಲವೋ
Example :
ಹೂಡಿಕೆದಾರನು ಮುಳುಗಿದ ತನ್ನ ಹಣವನ್ನು ವಾಪಸ್ಸು ಪಡೆಯುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾನೆ.
Synonyms : ಮುಳುಗಿದ, ಮುಳುಗಿದಂತ, ಮುಳುಗಿದಂತಹ, ಹಾಳಾದ, ಹಾಳಾದಂತ
Translation in other languages :