Subscribe
URL of the page has been copied to clipboard.
Meaning : ಹಾಲು ಕರೆಯುವ ಪ್ರಕ್ರಿಯೆ
Example : ಎಮ್ಮೆಯಿಂದ ಹಾಲು ಕರೆದಾಗಿದೆ.
Synonyms : ಹಾಲು ಕರೆ
Translation in other languages :हिन्दी
दूहने का काम होना।
Meaning : ಹಸು, ಎಮ್ಮೆ ಮೊದಲಾದವುಗಳ ಕೆಚ್ಚಲಿನಿಂದ ಹಾಲನ್ನು ಕರೆಯುವ ಕ್ರಿಯೆ
Example : ಚಿಕ್ಕಮ್ಮ ಪ್ರತಿ ದಿನ ಬೆಳಗ್ಗೆ-ಸಂಜೆ ಹಸುವಿನ ಹಾಲನ್ನು ಹಿಂಡುತ್ತಾಳೆ.
Synonyms : ಹಾಲು ಕರೆ, ಹಾಲು ಕರೆಯಿಸು, ಹಾಲು ಹಿಂಡಿಸು
Translation in other languages :हिन्दी English
गाय, भैंस आदि के थन से दूध निकालना।
Take milk from female mammals.
Install App