Meaning : ಹಸು, ಎಮ್ಮೆ ಮೊದಲಾದವುಗಳಲ್ಲಿ ಹಾಲನ್ನು ಹಿಂಡುವುದು
Example :
ರೈತರು ಬೆಳಗ್ಗೆ-ಬೆಳಗ್ಗೆ ಹಸುಗಳ ಹಾಲನ್ನು ಕರೆಯುತ್ತಾರೆ.
Synonyms : ಹಾಲು ಹಿಂಡುವುದು, ಹಾಲು-ಹಿಂಡುವುದು, ಹಾಲುಕರೆಯಿಸು, ಹಾಲುಕರೆಯುವುದು, ಹಾಲುಹಿಂಡಿಸು
Translation in other languages :
Meaning : ಹಸು, ಎಮ್ಮೆ ಮೊದಲಾದವುಗಳ ಕೆಚ್ಚಲಿನಿಂದ ಹಾಲನ್ನು ಕರೆಯುವ ಕ್ರಿಯೆ
Example :
ಚಿಕ್ಕಮ್ಮ ಪ್ರತಿ ದಿನ ಬೆಳಗ್ಗೆ-ಸಂಜೆ ಹಸುವಿನ ಹಾಲನ್ನು ಹಿಂಡುತ್ತಾಳೆ.
Synonyms : ಹಾಲು ಕರೆ, ಹಾಲು ಹಿಂಡಿಸು, ಹಾಲು ಹಿಂಡು
Translation in other languages :