Meaning : ಹಾಲು ಕರೆಯುವ ಪ್ರಕ್ರಿಯೆ
Example :
ಎಮ್ಮೆಯಿಂದ ಹಾಲು ಕರೆದಾಗಿದೆ.
Synonyms : ಹಾಲು ಹಿಂಡು
Translation in other languages :
Meaning : ಹಸು, ಎಮ್ಮೆ ಮೊದಲಾದವುಗಳ ಕೆಚ್ಚಲಿನಿಂದ ಹಾಲನ್ನು ಕರೆಯುವ ಕ್ರಿಯೆ
Example :
ಚಿಕ್ಕಮ್ಮ ಪ್ರತಿ ದಿನ ಬೆಳಗ್ಗೆ-ಸಂಜೆ ಹಸುವಿನ ಹಾಲನ್ನು ಹಿಂಡುತ್ತಾಳೆ.
Synonyms : ಹಾಲು ಕರೆಯಿಸು, ಹಾಲು ಹಿಂಡಿಸು, ಹಾಲು ಹಿಂಡು
Translation in other languages :