Meaning : ಜಿಂಕೆಯ ನೆಗೆತ ಅಥವಾ ಓಡುವುದಲ್ಲಿ ಅದು ನಾಲ್ಕು ಕಾಲು ಒಂದೇ ಬಾರಿಗೆ ಭೂಮಿಯ ಮೇಲಿಟ್ಟು ನೆಗೆಯುತ್ತಾ ಅಥವಾ ಹಾರುತ್ತಾ ಮುಂದೆ ಸಾಗುವುದು
Example :
ಅವನು ತದೇಕ ಚಿತ್ತನಾಗಿ ಚಿಗರೆ ಹಾರುತ್ತಿರುವುದನ್ನು ನೋಡುತ್ತಿದ್ದಾನೆ.
Translation in other languages :
Meaning : ತುಂಬಾ ವೇಗವಾಗಿ ಎತ್ತರದಿಂದ ಕೆಳಕ್ಕೆ ಅಥವಾ ಕೆಳಗಿನಿಂದ ಮೇಲಕ್ಕೆ ಅಥವಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ದೇಹದ ಚಲನೆ ಆಗುವುದು
Example :
ಸರೋವರದಲ್ಲಿ ಮೀನು ಬಲೆಯಿಂದ ನೀರಿಗೆ ಜಿಗಿಯಿತು.
Synonyms : ಜಿಗಿಯುವುದು, ನೆಗೆಯುವುದು
Translation in other languages :