Subscribe
URL of the page has been copied to clipboard.
Meaning : ದಾಟುವ ಅಥವಾ ಹಾರುವ ಕ್ರಿಯೆ ಅಥವಾ ಭಾವ
Example : ಕಾರಾಗೃಹದ ಗೋಡೆ ಎತ್ತರವಾಗಿದ್ದರೂ ಸಹಾ ಕೈದಿಗಳು ಹಾರಿಹೋಗುವುದನ್ನು ನಿಲ್ಲಿಸಲಾಗುತ್ತಿಲ್ಲ.
Synonyms : ದಾಟಿಹೋಗು, ದಾಟು, ದಾಟುವಿಕೆ, ಲಂಘನ, ಹಾರಿಹೋಗು, ಹಾರು
Translation in other languages :हिन्दी
लांघने की क्रिया या भाव।
Meaning : ಬಡಿದುಕೊಳ್ಳುವ ಕ್ರಿಯೆ
Example : ನನ್ನ ಎಡಕಣ್ಣು ಬಡಿದುಕೊಳ್ಳುವಾಗ ತೊಂದರೆಯನ್ನು ಅನುಭವಿಸುತ್ತೇನೆ
Synonyms : ಬಡಿದುಕೊಳ್ಳುವುದು, ಹೊಡೆದುಕೊಳ್ಳುವುದು
Translation in other languages :हिन्दी English
फड़कने की क्रिया।
A sudden muscle spasm. Especially one caused by a nervous condition.
Install App