Copy page URL Share on Twitter Share on WhatsApp Share on Facebook
Get it on Google Play
Meaning of word ಹಾರಿಹೋಗು from ಕನ್ನಡ dictionary with examples, synonyms and antonyms.

ಹಾರಿಹೋಗು   ನಾಮಪದ

Meaning : ದಾಟುವ ಅಥವಾ ಹಾರುವ ಕ್ರಿಯೆ ಅಥವಾ ಭಾವ

Example : ಕಾರಾಗೃಹದ ಗೋಡೆ ಎತ್ತರವಾಗಿದ್ದರೂ ಸಹಾ ಕೈದಿಗಳು ಹಾರಿಹೋಗುವುದನ್ನು ನಿಲ್ಲಿಸಲಾಗುತ್ತಿಲ್ಲ.

Synonyms : ದಾಟಿಹೋಗು, ದಾಟು, ದಾಟುವಿಕೆ, ಲಂಘನ, ಹಾರು, ಹಾರುವಿಕೆ


Translation in other languages :

लांघने की क्रिया या भाव।

कैदखाने की ऊँची दीवारें भी कैदियों के लंघन को रोक नहीं पाती हैं।
लंघन, लङ्घन

ಹಾರಿಹೋಗು   ಕ್ರಿಯಾಪದ

Meaning : ಈ ಕಡೆಯಿಂದ ಆ ಕಡೆಗೆ ಓಡಾಡುವ ಕ್ರಿಯೆ

Example : ಕೈದಿಯು ಜೈಲಿನ ಗೋಡನ್ನು ಹಾರಿಹೋದನು.

Synonyms : ದಾಟು


Translation in other languages :

इस पार से उस पार जाना।

कैदी जेल की दीवार लाँघ गया।
अवलंघना, टपना, टापना, डाँकना, डांकना, फरकना, फलाँगना, फलांगना, फाँदना, फांदना, लाँघना, लांघना

Walk with long steps.

He strode confidently across the hall.
stride

Meaning : ಜಿಗಿದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗು

Example : ನಾವೆಲ್ಲರೂ ಪಾಠಶಾಲೆಗೆ ಹೋಗುವುದಕ್ಕಾಗಿ ಒಂದು ಕಾಲಿವೆಯನ್ನು ದಾಟಿ ಹೋಗಬೇಕು.

Synonyms : ದಾಟಿಹೋಗು, ದಾಟು


Translation in other languages :

उछलकर इस पार से उस पार जाना।

हम लोग पाठशाला जाने के लिए एक नाला लाँघते थे।
अवलंघना, डाँकना, डांकना, नाँधना, नांधना, फरकना, फलाँगना, फलांगना, फाँदना, फांदना, लाँघना, लांघना

Cover or traverse by taking long steps.

She strode several miles towards the woods.
stride