Meaning : ಆರ್ಥಿಕವಾಗಿ ಹಾನಿಯಾಗುವ ಪ್ರಕ್ರಿಯೆ
Example :
ಇಂದು ನನ್ನ ನೂರೂ ರೂಪಾಯಿ ಕಳೆದು ಹೋಯಿತು.
Synonyms : ಕಳವಾಗು, ಕಳೆದು ಹೋಗು
Meaning : ಹಾನಿ ಅಥವಾ ನಷ್ಟವಾಗುವ ಪ್ರಕ್ರಿಯೆ
Example :
ರೈಲಿನ ಕೆಲಸಗಾರರು ಮುಷ್ಕರ ಮಾಡಿದರಿಂದ ರೈಲ್ವೆ ಸಂಸ್ಥೆಗೆ ಕೋಟಿಯಾಂತರ ರೂಪಾಯಿಗಳು ನಷ್ಟವಾಯಿತು.
Synonyms : ನಷ್ಟವಾಗು, ನುಕ್ಸಾನಾಗು
Translation in other languages :