Meaning : ಹಾನಿಯನ್ನು ಉಂಟುಮಾಡುವಂತಹುದು
Example :
ಅತಿಯಾದ ಬಿಸಿಲು ಚರ್ಮಕ್ಕೆ ಹಾನಿಕರ.
Synonyms : ಅಪಾಯಕಾರಿ, ಉಪದ್ರವಕರ, ಕೆಡುಕಿನ
Translation in other languages :
जिससे हानि पहुँचे या जो हानि पहुँचाए।
कुसमय भोजन स्वास्थ्य के लिए हानिप्रद है।Causing or capable of causing harm.
Too much sun is harmful to the skin.