Copy page URL Share on Twitter Share on WhatsApp Share on Facebook
Get it on Google Play
Meaning of word ಹಾದಿ ತೋರಿಸುವವ from ಕನ್ನಡ dictionary with examples, synonyms and antonyms.

Meaning : ದಾರಿಯನ್ನು ತೋರಿಸುವವ

Example : ಒಬ್ಬ ಕುಶಲ ಮಾರ್ಗದರ್ಶಕನ ನೇತೃತ್ವದಲ್ಲಿ ನಾವು ಮುಂದೆಸಾಗಿದೆವು.

Synonyms : ಪಥ ದರ್ಶಕ, ಪಥ-ದರ್ಶಕ, ಪಥದರ್ಶಕ, ಮಾರ್ಗ ದರ್ಶಕ, ಮಾರ್ಗ-ದರ್ಶಕ, ಹಾದಿ-ತೋರಿಸುವವ


Translation in other languages :

वह जो पर्यटकों को रास्ता दिखाता हो।

हमें गंतव्य तक पहुँचाने के लिए जगह-जगह मार्गदर्शक खड़े हुए थे।
दिग्दर्शक, दिशा निर्देशक, दिशा-निर्देशक, दिशानिर्देशक, पथ प्रदर्शक, पथ-प्रदर्शक, पथप्रदर्शक, मार्ग-दर्शक, मार्गदर्शक

Someone who shows the way by leading or advising.

guide

Meaning : ಮಾರ್ಗ ತೋರಿಸುವ ಕೆಲಸ

Example : ಸರಿಯಾದ ಮಾರ್ಗದರ್ಶನ ಮಾಡಿವುದರಿಂದ ಪ್ರಗತಿಯಲ್ಲಿ ನೆರವಾಗುವುದು.

Synonyms : ಪಥ ತೋರಿಸುವವ, ಮಾರ್ಗ ತೋರಿಸುವವ, ಮಾರ್ಗ ದರ್ಶನ, ಮಾರ್ಗ-ದರ್ಶನ, ಮಾರ್ಗದರ್ಶನ, ಹಾದಿ ನಿರ್ದೇಶಕ, ಹಾದಿನಿದೇಶಕ


Translation in other languages :

The act of guiding or showing the way.

guidance, steering