Meaning : ಸುವಾಸನೆಯುಳ್ಳ ಬಿಳಿ, ಕೆಂಪು ಅಥವಾ ಗುಲಾಬಿ ಬಣ್ಣದ ಹೂಗಳನ್ನೂ ಗಜ್ಜುಗದಂಥ ಸಣ್ಣ ಕಡುಗೆಂಪು ಹಣ್ಣುಗಳನ್ನೂ ಬಿಡುವ ಒಂದು ಬಗೆಯ ಮುಳ್ಳು ಪೊದೆ ಗಿಡ
Example :
ಝೀಲಾ ನದಿಯ ದಡದಲ್ಲಿ ತುಂಬಾ ಹಾಥಾರನ್ ಗಳು ಬೆಳೆಯುತ್ತವೆ.
Translation in other languages :
Thorny Eurasian shrub of small tree having dense clusters of white to scarlet flowers followed by deep red berries. Established as an escape in eastern North America.
crataegus laevigata, crataegus oxycantha, english hawthorn, may, whitethorn