Meaning : ಗೀತೆಯನ್ನು ಹಾಡುವ ಕ್ರಿಯೆ
Example :
ನಿನ್ನೆ ಮುಕ್ತರ್ ಅಲಿ ಅವರ ಸೂಫಿ ಗಾಯನ ಅದ್ಭುತವಾಗಿತ್ತು.
Synonyms : ಗಾಯನ, ಸಂಗೀತ, ಹಾಡುಗಾರಿಕೆ
Translation in other languages :
गाने की क्रिया या भाव।
हम आज पंडित जसराज के गायन का आनंद उठायेंगे।