Copy page URL Share on Twitter Share on WhatsApp Share on Facebook
Get it on Google Play
Meaning of word ಹಾಗೆನೇ from ಕನ್ನಡ dictionary with examples, synonyms and antonyms.

ಹಾಗೆನೇ   ಕ್ರಿಯಾವಿಶೇಷಣ

Meaning : ಯಾವುದೋ ಒಂದರ ಹೋಲಿಕೆಯ ಪ್ರಕಾರವಾಗಿ

Example : ಅವನು ಹೀಗೆ ಪ್ರತಿದಿನ ಮನಸಿಟ್ಟು ಕೆಲಸ ಮಾಡುತ್ತಾನೆ.

Synonyms : ಅದೇ ತರಹ, ಅದೇ ಪ್ರಕಾರ, ಅದೇ ಪ್ರಕಾರದಲ್ಲಿ, ಅದೇ ಬಗೆಯಲ್ಲಿ, ಅದೇ ರೀತಿ, ಅದೇ ರೀತಿಯಲ್ಲಿ, ಇದೇ ತರಹ, ಇದೇ ಪ್ರಕಾರ, ಇದೇ ಪ್ರಕಾರದಲ್ಲಿ, ಇದೇ ಬಗೆಯಲ್ಲಿ, ಇದೇ ರೀತಿ, ಇದೇ ರೀತಿಯಲ್ಲಿ, ಹಾಗೆ, ಹಾಗೆಯೇ, ಹೀಗೆ, ಹೀಗೆನೇ, ಹೀಗೆಯೇ


Translation in other languages :

इसी प्रकार से।

इसी तरह वह प्रतिदिन लगन से काम करता है।
इत्थंमेव, इसी तरह, इसी प्रकार

In like or similar manner.

He was similarly affected.
Some people have little power to do good, and have likewise little strength to resist evil.
likewise, similarly

Meaning : ಯಾವುದೇ ವಿಷಯ, ಘಟನೆ, ಇಲ್ಲವೇ ಮಾತುಗಳು ಯಾವುದೇ ವ್ಯತ್ಯಾಸವಿಲ್ಲದೆ ಮತ್ತೆ ಘಟಿಸುವ ರೀತಿ

Example : ಇಲ್ಲಿಯೂ ಅದೇ ತರಹದ ಮೂರ್ತಿಯಿದೆ.

Synonyms : ಅದೇ ತರಹ, ಅದೇ ರೀತಿ, ಇದ್ದದು ಇದ್ದ ಹಾಗೆ, ತದ್ವತ್, ಹಾಗೆಯೇ


Translation in other languages :

पूरी तरह से उस रूप में ही।

यह मूर्ति भी हूबहू गाँववाली मूर्ति के जैसी ही है।
प्रतिरूपतः, हू-ब-हू, हूबहू

Indicating exactness or preciseness.

He was doing precisely (or exactly) what she had told him to do.
It was just as he said--the jewel was gone.
It has just enough salt.
Properly speaking, all true work is religion..
exactly, just, precisely, properly

Meaning : ಯಾವುದಾದರೊಂದು ನಿಯಮ, ಘಟನೆ, ವಸ್ತುವಿನ ತರಹವೇ ಇಲ್ಲವೇ ಅದಕ್ಕನುಗುಣವಾಗಿಯೇ ಇನ್ನೊಂದು ನಿಯಮ, ಘಟನೆ, ವಸ್ತುವಿನ ಸಂಬಂಧ ಸೂಚಿಸುವ ಕ್ರಿಯಾವಿಶೇಷಣ

Example : ನನ್ನ ಹೊಸ ಮನೆ ನಿಮ್ಮ ಮನೆಯ ಹಾಗೆನೇ ಇದೆ.

Synonyms : ಅದೇ ತರಹ, ಇದೇ ತರಹ, ತದ್ವತ್, ಹಾಗೆ, ಹಾಗೆಯೇ


Translation in other languages :

उस प्रकार।

यह घर ठीक वैसे बनना चाहिए जैसे मैं चाहता हूँ।
इव, उस तरह, उसी तरह, वैसा, वैसे

In the way indicated.

Hold the brush so.
Set up the pieces thus.
so, thus, thusly

Meaning : ಯಾವುದೋ ಒಂದರ ಹೋಲಿಕೆಯ ಪ್ರಕಾರವಾಗಿ

Example : ಎಲ್ಲಾ ದೊಡ್ಡ ಆದರ್ಶಗಳನ್ನು ಹೇಳುತ್ತಾರೇ ಹೊರತು ಹಾಗೆ ನಡೆದುಕೊಳ್ಳುವುದಿಲ್ಲ.

Synonyms : ಅದರಂತೆ, ಅದೇ ತರಹ, ಅದೇ ಪ್ರಕಾರ, ಅದೇ ಪ್ರಕಾರದಲ್ಲಿ, ಅದೇ ಬಗೆಯಲ್ಲಿ, ಅದೇ ರೀತಿ, ಅದೇ ರೀತಿಯಲ್ಲಿ, ಹಾಗೆ, ಹಾಗೆಯೇ


Translation in other languages :

उसी के अनुसार।

उच्च आदर्शों की बात सभी करते हैं पर तदनुसार आचरण कितने लोग करते हैं।
अनुसारतः, तदनुकूल, तदनुरूप, तदनुसार

In accordance with.

She acted accordingly.
accordingly