Meaning : ಬಳ್ಳಿಯಲ್ಲಿ ಬಿಡುವ ಕಹಿಯಾದ ಕಾಯಿಯನ್ನು ತರಕಾರಿ ರೂಪದಲ್ಲಿ ಉಪಯೋಗಿಸುತ್ತಾರೆ
Example :
ಅವನು ಹಾಗಲ ಕಾಯಿಯ ಪಲ್ಯವನ್ನುತುಂಬಾ ಇಷ್ಟ ಪಟ್ಟು ತಿನ್ನುತ್ತಾನೆ.
Synonyms : ಹಾಗಲ ಕಾಯಿ
Translation in other languages :
Meaning : ಹಸಿರು ಬಣ್ಣದ ಬಳ್ಳಿಯಲ್ಲಿ ಬೆಳೆಯುವ ಬಂದು ಬಗೆಯ ಕಹಿ ತರಕಾರಿ
Example :
ಅವನು ಹಾಗಲೆಕಾಯಿಯ ಮೇಲೆ ಕೀಟ ನಾಶಕವನ್ನು ಸಿಂಪಿಡಿಸುತ್ತಿದ್ದಾನೆ
Translation in other languages :
Meaning : ಒಂದು ಪ್ರಕಾರದ ಕಾಡು ಹಾಗಲಕಾಯಿ
Example :
ಪ್ರತಿದಿನ ಹಾಗಲಕಾಯಿ ರಸ ಸೇವಿಸುವುದರಿಂದ ಸಕ್ಕರೆ ಕಾಯಿಲೆ ಕಡಿಮೆಯಾಗುವುದು.
Translation in other languages :