Copy page URL Share on Twitter Share on WhatsApp Share on Facebook
Get it on Google Play
Meaning of word ಹಸ್ತಾಕ್ಷರ from ಕನ್ನಡ dictionary with examples, synonyms and antonyms.

ಹಸ್ತಾಕ್ಷರ   ನಾಮಪದ

Meaning : ಯಾವುದೋ ಒಂದನ್ನು ಪ್ರಮಾಣೀಕರಿಸಲು ಅಥವಾ ಜವಬ್ದಾರಿಯನ್ನು ಒಪ್ಪಿದ್ದೇನೆಂದು ಸೂಚಿಸಲು ಸ್ವತಃ ಕೈಯಿಂದ ತಮ್ಮ ಹೆಸರನ್ನು ಅದರ ಮೇಲೆ ಬರೆಯುವುವರು

Example : ನಾನು ಮುಖ್ಯೋಪಾಧ್ಯಾಯರಿಂದ ನಡತೆ-ಪ್ರಮಾಣ ಪತ್ರಕ್ಕೆ ಅವರ ಸಹಿಯನ್ನು ಮಾಡಿಸಿಕೊಳ್ಳಬೇಕು.

Synonyms : ಕೈ ಬರಹ, ಕೈ ಬರೆಹ, ಕೈಬರಹ, ಕೈಬರೆಹ, ರುಜು, ಸಹಿ


Translation in other languages :

अपने हाथ से लिखा हुआ अपना नाम जो किसी लेख आदि को प्रमाणित करने या उसके उत्तरदायित्व की स्वीकृति का सूचक होता है।

मुझे प्रधानाचार्यजी से चरित्र-प्रमाणपत्र पर हस्ताक्षर करवाना है।
दसखत, दस्तखत, दस्तख़त, सही, साइन, हस्ताक्षर

Your name written in your own handwriting.

signature

Meaning : ಬರೆದಿರುವ ಅಕ್ಷರ ಮುಂತಾದವುಗಳು

Example : ಗಜಾನನ ಬರೆವಣಿಗೆ ತುಂಬಾ ಸುಂದರವಾಗಿದೆ.

Synonyms : ಕೈ ಬರಹ, ಬರವಣಿಗೆ, ಬರೆವಣಿಗೆ


Translation in other languages :

किसी सतह पर लिखे हुए या मुद्रित वह अक्षर या चिह्न जो किसी भाषा की ध्वनियों या शब्दों को दर्शाते हैं।

गजानन की लिखावट बहुत सुन्दर है।
अक्षर, आखर, तहरीर, लिखावट, लिपि, लेख

Meaning : ಯಾವುದೇ ವಿಷಯವನ್ನು ಬರಹರೂಪದಲ್ಲಿ ಪ್ರಕಟಪಡಿಸುವುದು

Example : ಮಾತಿಗಿಂತ ಬರವಣಿಗೆ ರೂಪದಲ್ಲಿರುವುದು ಹೆಚ್ಚು ಅಧಿಕೃತವಾಗುವುದು.

Synonyms : ಕೈಬರಹ, ಬರವಣಿಗೆ


Translation in other languages :

किसी विषय पर गद्य के रूप में लिखकर प्रकट किए हुए विचार जो किसी प्रकाशन का स्वतंत्र हिस्सा होता है।

उसका अशिक्षा पर लिखा लेख आज के समाचार-पत्र में छपा है।
अनुच्छेद, इबारत, मजमून, मज़मून, लेख

Meaning : ಕೈಯಿಂದ ಬರೆದ ಬರವಣಿಗೆ ಅಥವಾ ಲೇಖನಿ, ಪೆನ್ನು, ಪೆನ್ಸಿಲ್ ಮೊದಲಾದವುಗಳಿಂದ ಬರೆದಿರುವುದು

Example : ಭಾರತದಲ್ಲಿ ಕೆಲವು ಜಾಗಗಳಲ್ಲಿ ಬೌದ್ಧರ ಕಾಲದ ಕೈಬರಹದ ಕುರುಹುಗಳು ಸಿಕ್ಕಿವೆ.

Synonyms : ಕೈಬರಹ, ಬರವಣಿಗೆ


Translation in other languages :

किसी के हाथ की लिखावट या लिपि।

उसका हस्तलेख बहुत सुंदर है।
हस्त-लिपि, हस्त-लेख, हस्तलिपि, हस्तलेख

The activity of writing by hand.

Handwriting can be slow and painful for one with arthritis.
handwriting