Meaning : ಯಾರೋ ಒಬ್ಬರ ಕೈಯಿಂದ ಮತ್ತೊಬ್ಬರ ಕೈಯಿಗೆ ಬಂದಿರುವ ಅಥವಾ ಹಸ್ತಾಂತರವಾದ
Example :
ಹಸ್ತಾಂತರಿಸಿದ ಕಂಪನಿಯು ಈಗ ಮುಚ್ಚಲಾಗಿದೆ.
Synonyms : ಹಸ್ತಾಂತರಿಸಿದ, ಹಸ್ತಾಂತರಿಸಿದಂತಹ
Translation in other languages :
एक हाथ से दूसरे हाथ में गया हुआ या हस्तांतरण किया हुआ।
हस्तांतरित कंपनी अभी बंद पड़ी है।