Copy page URL Share on Twitter Share on WhatsApp Share on Facebook
Get it on Google Play
Meaning of word ಹಸ್ತಕ್ಷೇಪ from ಕನ್ನಡ dictionary with examples, synonyms and antonyms.

ಹಸ್ತಕ್ಷೇಪ   ನಾಮಪದ

Meaning : ಬೇರೆಯವರ ವಿಷಯದಲ್ಲಿ ಅಥವಾ ಕೆಲಸದಲ್ಲಿ ಮಧ್ಯ ತಲೆಹಾಕುವುದು

Example : ಅವನು ನನ್ನ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದು ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ

Synonyms : ತಲೆ ಹಾಕುವುದು, ಮಧ್ಯಸ್ತಿಕೆ, ಮೂಗು ತೂರಿಸುವುದು


Translation in other languages :

किसी होते या चलते हुए काम में कुछ फेर बदल करने के लिए हाथ डालने या कुछ कहने की क्रिया।

वह मेरे इस काम में भी हस्तक्षेप कर रहा है।
दखल, दखलंदाजी, दखलअंदाजी, दखलन्दाजी, दख़ल, दख़लंदाज़ी, दख़लअंदाज़ी, दख़लन्दाज़ी, मदाखिलत, हस्तक्षेप