Meaning : ಇಪ್ಪತ್ತನಾಲ್ಕು ಬೆರಳುಗಳ ಒಂದು ಅಳತೆಯ ಅಥವಾ ಮೊಣಕೈಯಿಂದ ಅಂಗೈ ಬೆರಳುಗಳ ತುದಿಯವರೆಗೂ ಉದ್ದವಿರುವ ಅಳತೆ, ಪರಿಮಾಣ
Example :
ಈ ವಸ್ತ್ರದ ಉದ್ದ ನನ್ನ ಎರಡು ಹಸ್ತದಷ್ಟಿದೆ.
Translation in other languages :
Meaning : ಎಪ್ಪತ್ತೇಳು ನಕ್ಷತ್ರಗಳಲ್ಲಿ ಹದಿಮೂರನೇ ನಕ್ಷತ್ರ
Example :
ಹಸ್ತ ನಕ್ಷತ್ರದಲ್ಲಿ ಐದು ನಕ್ಷತ್ರಗಳಿವೆ.
Synonyms : ಹಸ್ತ ನಕ್ಷತ್ರ, ಹಸ್ತ-ನಕ್ಷತ್ರ, ಹಸ್ತನಕ್ಷತ್ರ
Translation in other languages :
सत्ताईस नक्षत्रों में से तेरहवाँ।
हस्त नक्षत्र में पाँच तारे हैं।Meaning : ಮೊಣಕೈಯಿಂದ ಉಗುರಿನ ಕೊನೆಯ ಭಾಗದವರೆಗೂ
Example :
ದುರ್ಘಟನೆಯಲ್ಲಿ ಅವನ ಬಲ ಕೈ ಮುರಿದು ಹೋಯಿತು.
Synonyms : ಕರ, ಕೈ, ಮಣಿಕಟ್ಟಿನಿಂದ
Translation in other languages :
Meaning : ಮಣ್ಣಿಕಟ್ಟಿನ ಮುಂದಿನ ಭಾಗ
Example :
ಅವನ ಕೈ ಯಂತ್ರದ ಒಳಗೆ ಹೋಯಿತು.
Translation in other languages :