Meaning : ಸರಿಯಾಗಿ ಬಿಸಿ ಮಾಡಿ ತಯಾರಿಸದ ಅಥವಾ ಬೇಯದೆ ಇನ್ನೂ ಹಸಿಯಾಗಿರುವ ಅಡುಗೆ ಅಥವಾ ಪದಾರ್ಥ
Example :
ಅಡುಗೆಯನ್ನು ಸರಿಯಾಗಿ ಬೇಯಿಸಿರದ ಕಾರಣ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳು ಜಗಳ ಮಾಡುತ್ತಿದ್ದಾರೆ.
Synonyms : ಕಾಯಿಸದ, ಕಾಯಿಸದಂತ, ಕಾಯಿಸದಂತಹ, ಬೇಯಿಸಿರದ, ಬೇಯಿಸಿರದಂತ, ಬೇಯಿಸಿರದಂತಹ, ಬೇಯಿಸಿಲ್ಲದ, ಬೇಯಿಸಿಲ್ಲದಂತ, ಬೇಯಿಸಿಲ್ಲದಂತಹ, ಹಸಿಯಾದ, ಹಸಿಯಾದಂತಹ
Translation in other languages :
Not treated with heat to prepare it for eating.
rawMeaning : ಗಿಡ ಮುಂತಾದ ಸಸ್ಯಗಳು ಒಣಗದ ಇನ್ನೂ ಜೀವ ಉಳಿದಿರುವಂತಹ ಸ್ಥಿತಿಯ
Example :
ತೋಟದಲ್ಲಿರುವ ಗಿಡಗಳು ನೋಡುವುದಕ್ಕೆ ಇನ್ನೂ ಹಸಿಯಾಗಿದೆ.
Translation in other languages :
Characterized by abundance of verdure.
verdant