Meaning : ಜಿಗುಟಾದ ಅಥವಾ ಅಂಟಾಗಿರುವ ಅವಸ್ಥೆ ಅಥವಾ ಭಾವ
Example :
ಸಕ್ಕರೆ ಅಥವಾ ಬೆಲ್ಲದ ಪಾಕ ಜಿಗುಟಾಗಿರುತ್ತದೆ.
Translation in other languages :
The property of being cohesive and sticky.
cohesiveness, glueyness, gluiness, gumminess, ropiness, tackiness, viscidity, viscidnessMeaning : ಸರಿಯಾಗಿ ಬಿಸಿ ಮಾಡಿ ತಯಾರಿಸದ ಅಥವಾ ಬೇಯದೆ ಇನ್ನೂ ಹಸಿಯಾಗಿರುವ ಅಡುಗೆ ಅಥವಾ ಪದಾರ್ಥ
Example :
ಅಡುಗೆಯನ್ನು ಸರಿಯಾಗಿ ಬೇಯಿಸಿರದ ಕಾರಣ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳು ಜಗಳ ಮಾಡುತ್ತಿದ್ದಾರೆ.
Synonyms : ಕಾಯಿಸದ, ಕಾಯಿಸದಂತ, ಕಾಯಿಸದಂತಹ, ಬೇಯಿಸಿರದ, ಬೇಯಿಸಿರದಂತ, ಬೇಯಿಸಿರದಂತಹ, ಬೇಯಿಸಿಲ್ಲದ, ಬೇಯಿಸಿಲ್ಲದಂತ, ಬೇಯಿಸಿಲ್ಲದಂತಹ, ಹಸಿಯಾದಂತ, ಹಸಿಯಾದಂತಹ
Translation in other languages :
Not treated with heat to prepare it for eating.
raw