Meaning : ಆಗ ತಾನೆ ಹೊರತೆಗೆದಂತಹ
Example :
ರಹೀಮನು ಪ್ರತಿದಿನ ಆಡಿನ ತಾಜಾ ಹಾಲನ್ನು ಕುಡಿಯುತ್ತಾನೆ.
Synonyms : ತಾಜಾ, ತಾಜಾವಾದ, ತಾಜಾವಾದಂತ, ತಾಜಾವಾದಂತಹ, ಹಸನಾದಂತ, ಹಸನಾದಂತಹ
Translation in other languages :
तुरंत निकाला हुआ।
रहीम रोज़ बकरी का ताज़ा दूध पीता है।