Copy page URL Share on Twitter Share on WhatsApp Share on Facebook
Get it on Google Play
Meaning of word ಹಳೆಯದಾದಂತ from ಕನ್ನಡ dictionary with examples, synonyms and antonyms.

ಹಳೆಯದಾದಂತ   ಗುಣವಾಚಕ

Meaning : ತುಂಬಾ ಪ್ರಾಚೀನ ಅಥವಾ ತುಂಬಾ ಹಳೆಯ

Example : ವೇದ ಹಿಂದೂ ಧರ್ಮದ ಪ್ರಾಚೀನವಾದ ಗ್ರಂಥ.

Synonyms : ಪ್ರಾಚೀನವಾದ, ಪ್ರಾಚೀನವಾದಂತ, ಪ್ರಾಚೀನವಾದಂತಹ, ಹಳೆಯದಾದ, ಹಳೆಯದಾದಂತಹ


Translation in other languages :

सबसे प्राचीन या सबसे पुराना।

वेद हिंदू धर्म के प्राचीनतम ग्रंथ हैं।
प्राचीनतम

Very old.

An ancient mariner.
ancient

Meaning : ಯಾವುದಾದರು ವಸ್ತು ಅಥವಾ ಮಾತು ಅದರ ಮಹತ್ವ ಅಥವಾ ಪ್ರತಿಷ್ಠೆ ಹಳೆಯದಾದ ಕಾರಣ ತುಂಬಾ ಕಡಿಮೆಯಾಗಿದೆ

Example : ನಾವು ಈ ಪುರಾತನವಾದಂತಹ ಸಾಹಿತ್ಯವನ್ನು ಬಿಡಬೇಕು.

Synonyms : ಕ್ಷಯಿಸಿ ಹೋದ, ಕ್ಷಯಿಸಿ ಹೋದಂತ, ಕ್ಷಯಿಸಿ ಹೋದಂತಹ, ಜೀರ್ಣವಾದ, ಜೀರ್ಣವಾದಂತ, ಜೀರ್ಣವಾದಂತಹ, ಪುರಾತನವಾದ, ಪುರಾತನವಾದಂತ, ಪುರಾತನವಾದಂತಹ, ಹಳೆಯ, ಹಳೆಯದಾದ, ಹಳೆಯದಾದಂತಹ


Translation in other languages :

कोई चीज या बात जिसका महत्त्व या मान, पुराने पड़ने के कारण बहुत कम हो गया हो।

हमें इन जर्जर साहित्यिक परम्पराओं को छोड़ना होगा।
जर्जर

Meaning : ತುಂಬಾ ದಿನಗಳಿಂದ ಉಪಯೋಗಿಸಿದಂತಹ

Example : ಹಳೆಯದಾದಂತಹ ಎಣ್ಣೆಯನ್ನು ಶರೀರಕ್ಕೆ ಹಚ್ಚುವುದಿಂದ ಹಾನಿಯುಂಟಾಗುತ್ತದೆ.

Synonyms : ಹಳೆಯ, ಹಳೆಯದಾದ, ಹಳೆಯದಾದಂತಹ


Translation in other languages :

जिसका पहले उपयोग हो चुका हो या अधिक दिनों का।

बासी तेल शरीर को नुक़सान पहुँचाता है।
बसिया, बासी

(used of decomposing oils or fats) having a rank smell or taste usually due to a chemical change or decomposition.

Rancid butter.
Rancid bacon.
rancid