Copy page URL Share on Twitter Share on WhatsApp Share on Facebook
Get it on Google Play
Meaning of word ಹಳಸಿದ from ಕನ್ನಡ dictionary with examples, synonyms and antonyms.

ಹಳಸಿದ   ನಾಮಪದ

Meaning : ಹಳಸಿದ ಊಟ

Example : ಕೆಲಸಗಾರನ್ನು ತಂಗಳನ್ನು ತಿಂದುಕೊಂಡು ಕೆಲಸಕ್ಕೆ ಹೊರಟುಹೋದನು.

Synonyms : ತಂಗಳು, ವಾಸನೆ ಬಂದಿರುವ


Translation in other languages :

बासी भोजन।

मजदूर बसियौरा खाकर काम पर चला गया।
बसिऔरा, बसियौरा, बसौड़ा, बासौड़ा

The food served and eaten at one time.

meal, repast

Meaning : ಅಡಿಗೆ ಮಾಡಿ ತುಂಬಾ ಹೊತ್ತಾದ ನಂತರ ಅಥವಾ ಒಂದು ರಾತ್ರಿ ಮುಂಚೆ ಮಾಡಿದಂತಹ ಆಹಾರ

Example : ಕೂಲಿಯವನು ತಂಗಳು ಅನ್ನವನ್ನು ತಿಂದು ಕೆಲಸಕ್ಕೆ ಹೋದನು.

Synonyms : ತಂಗಳು, ತಂಗಳು ಅನ್ನ, ತಂಗಳು-ಅನ್ನ


Translation in other languages :

देर का पका हुआ या एक रात पहले का पका हुआ भोजन।

मजदूर बासी खाकर काम पर चला गया।
बसिया, बसिया खाना, बसिया भोजन, बासी, बासी खाना, बासी भोजन

ಹಳಸಿದ   ಗುಣವಾಚಕ

Meaning : ಯಾವುದನ್ನು ಅಧಿಕ ಸಮಯದವರೆಗೆ ಇಟ್ಟಿರುವ ಕಾರಣದಿಂದಾಗಿ ದುರ್ಗಂಧವನ್ನು ಸೂಸುತ್ತಿದ್ದು ಅಥವಾ ಬೂಷ್ಟು ಹಿಡಿದಿದೆಯೋ

Example : ಬಿಕಾರಿಯು ಮುಗ್ಗಲು ಬಂದಿರುವ ಊಟವನ್ನು ತಿನ್ನುತ್ತಿದ್ದಾನೆ.

Synonyms : ಕೆಟ್ಟುಹೋದ, ಕೆಟ್ಟುಹೋದಂತ, ಕೆಟ್ಟುಹೋದಂತಹ, ಬೂಜು ಹಿಡಿದ, ಬೂಜು ಹಿಡಿದಂತ, ಬೂಜು ಹಿಡಿದಂತಹ, ಬೂಷ್ಟು ಹಿಡಿದ, ಬೂಷ್ಟು ಹಿಡಿದಂತ, ಬೂಷ್ಟು ಹಿಡಿದಂತಹ, ಮುಗ್ಗಲಾದ, ಮುಗ್ಗಲಾದಂತ, ಮುಗ್ಗಲಾದಂತಹ, ಹಳಸಿಂದಂತಹ, ಹಳಸಿದಂತ


Translation in other languages :

जो अधिक समय तक पड़ा रहने के कारण दुर्गंधयुक्त और कसैला हो गया हो।

भिखारी भकसा खाना खा रहा है।
बुसा हुआ, भकसा

Meaning : ಮೂರುದಿನದ ಹಳಸಲು

Example : ಹೊಟ್ಟೆ ಹಸಿವಿನಿಂದ ಸಾಯುವ ಬದಲು ನಾವು ಹಳಸಿದ ಊಟವನ್ನೇ ಮಾಡುತ್ತೇವೆ.

Synonyms : ವಾಸನೆ ಬಂದ, ವಾಸನೆ ಬಂದಂತ, ವಾಸನೆ ಬಂದಂತಹ, ವಾಸನೆ-ಬಂದಂತ, ವಾಸನೆ-ಬಂದಂತಹ, ಹಳಸಿದಂತ, ಹಳಸಿದಂತಹ


Translation in other languages :

तीन दिन का बासी।

भूखों मरने से अच्छा है कि हम तिबासी भोजन खा लें।
तिबासी, तिवासी