Copy page URL Share on Twitter Share on WhatsApp Share on Facebook
Get it on Google Play
Meaning of word ಹಳದಿ from ಕನ್ನಡ dictionary with examples, synonyms and antonyms.

ಹಳದಿ   ನಾಮಪದ

Meaning : ಒಂದು ಗಿಡದ ಬೇರು ಅದನ್ನು ಮಸಾಲೆ ಮತ್ತು ಬಣ್ಣ ಹಾಕುವ ಕೆಲಸಕ್ಕೆ ಉಪಯೋಗಿಸುತ್ತಾರೆ

Example : ಅರಿಶಿನವು ರೋಗದ ಪ್ರತಿರೋದಕ ಔಷಧಿ.

Synonyms : ಅರಿಶಿನ, ಅರಿಸಿಣ


Translation in other languages :

Ground dried rhizome of the turmeric plant used as seasoning.

turmeric

Meaning : ಆ ಬಣ್ಣವು ಅರಿಶಿನ, ಕೇಸರಿ ಮುಂತಾದವುಗಳ ಮಿಶ್ರಣದಿಂದ ಆದ ಬಣ್ಣ

Example : ಒಂದು ಡಬ್ಬಿಯೊಳಗೆ ಹಳದಿ ಬಣ್ಣ ಮತ್ತು ಬೇರೆ ಡಬ್ಬಿಯಲ್ಲಿ ಕೆಂಪು ಬಣ್ಣವನ್ನು ತುಂಬಿರಿ.

Synonyms : ಅರಿಶಿನದ ಬಣ್ಣ, ಹಳದಿ ಬಣ್ಣ


Translation in other languages :

वह रंग जो हल्दी, केसर आदि के रंग का होता है।

एक खाने में पीला रंग और दूसरे में लाल रंग भरो।
पीला, पीला रंग

Yellow color or pigment. The chromatic color resembling the hue of sunflowers or ripe lemons.

yellow, yellowness