Meaning : ಜೀವಿಗಳ ಬಾಯಲ್ಲಿ ಮೊಳಕೆಯ ರೂಪದಲ್ಲಿ ದವಡೆಯ ಕೆಳ-ಮೇಲ್ಭಾಗದಲ್ಲಿ ಸಾಲಾಗಿ ಬೆಳೆದ ಹಲ್ಲಿನಿಂದ ಏನನ್ನಾದರೂ ತಿನ್ನುವರು, ತಿಂಡಿಯನ್ನು ಜಗಿಯುವರು
Example :
ದುರ್ಘಟನೆಯಲ್ಲಿ ಅವನ ಎಷ್ಟೋ ಹಲ್ಲುಗಳು ಮುರಿದುಹೋಯಿತು
Synonyms : ದಂತ
Translation in other languages :
Hard bonelike structures in the jaws of vertebrates. Used for biting and chewing or for attack and defense.
tooth