Meaning : ಒಂದು ದೊಡ್ಡ ವೃಕ್ಷದಲ್ಲಿ ಸಿಗುವಂತಹ ಹಣ್ಣು ಅದರ ಮೇಲ್ಭಾಗದಲ್ಲಿ ಮುಳ್ಳುಗಳಿರುತ್ತವೆ
Example :
ಕೆಲವು ಜನರು ಹಲಸಿನ ಹಣ್ಣನ್ನು ರಸಾಯನ ಮಾಡಿ ತಿನ್ನುತ್ತಾರೆ. ಕೆಲವು ಜನರು ಹಲಸಿನ ಹಣ್ಣನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ.
Synonyms : ಹಲಸಿನ ಹಣ್ಣು
Translation in other languages :
Meaning : ಒಂದು ಜಾತಿಯ ಮರ ಮತ್ತು ಅದರ ಹಣ್ಣು
Example :
ಹಳಸಿನ ತೊಳೆ ತಿನ್ನಲು ತುಂಬಾ ಸಿಯಿಯಾಗಿರುವುದು
Synonyms : ಹಲಸಿನ ತೋಳೆ, ಹಲಸಿನ ಹಣ್ಣು
Translation in other languages :
Meaning : ಹಲಸಿನ ಹಣ್ಣಿನಲ್ಲಿ ತೋಳೆಗಳು ಬೀಜವನ್ನು ಮುಚ್ಚಿಕೊಂಡಿರುವುದು
Example :
ನನ್ನ ಮಗಳಿಗೆ ಹಲಸಿನ ಹಣ್ಣು ತುಂಬಾ ಇಷ್ಟ.
Synonyms : ಹಳಸಿನ ತೋಳೆ, ಹಳಸಿನ ಹಣ್ಣು
Translation in other languages :
Meaning : ಒಂದು ಬಹಳ ದೊಡ್ಡದಾದ ಹಸಿರಿನ ಮರ ಇದರಲ್ಲಿ ಮೈಯಲ್ಲಾ ಮುಳ್ಳುಳ್ಳ ಹಣ್ಣು ಬಿಡುತ್ತದೆ
Example :
ಅವನು ತೋಟದಲ್ಲಿ ಹಲಸಿನ ಗಿಡವನ್ನು ನೆಟ್ಟನು.
Synonyms : ಹಲಸಿನ ಗಿಡ, ಹಲಸಿನ ಮರ, ಹಲಸಿನ ವೃಕ್ಷ
Translation in other languages :
East Indian tree cultivated for its immense edible fruit and seeds.
artocarpus heterophyllus, jackfruit, jackfruit tree