Meaning : ಯಾರೋ ಒಬ್ಬರ ಕೆಲಸ-ಕಲಾಪ, ವ್ಯವಹಾರ ಮುಂತಾದವುಗಳನ್ನು ನೋಡಿ ಆನಂದ ಪಡುವ ಪ್ರಕ್ರಿಯೆ
Example :
ಸೀಮ ತನ್ನ ಮದುವೆಯ ನಂತರ ಜೀವನದಲ್ಲಿ ತುಂಬಾ ಸಂತೋಷದಿಂದ ಇದ್ದಾಳೆ.
Synonyms : ಆನಂದವಾಗಿರು, ಪ್ರಸನ್ನತೆಯಿಂದ ಇರು, ಸಂತೋಷದಿಂದ ಇರು
Translation in other languages :
किसी के क्रिया-कलापों, व्यवहार आदि से आनंदित होना।
सीमा अपने विवाहित जीवन से बहुत प्रसन्न है।