Subscribe
URL of the page has been copied to clipboard.
Meaning : ಬಾಲ್ಯಕ್ಕೂ ಪ್ರೌಢದಶೆಗೂ ನಡುವಣ ಅವಧಿ
Example : ರಮೇಶನು ಹದಿನಾರು ವರ್ಷದ ತಾರುಣ್ಯದವನು.
Synonyms : ತಾರುಣ್ಯ, ಯೌವನ
Example : ಅವನು ತನ್ನ ಯೌವನವನ್ನು ಮೋಜು-ಮಸ್ತಿಯಿಂದ ಕಳೆದನು.
Synonyms : ತಾರುಣ್ಯ, ತಾರುಣ್ಯ ಕಾಲ, ಯೌವನ
Translation in other languages :हिन्दी English
वह समय जब कोई जवान हो।
यौवन का विकास या जवानी का रंग।
The time of life between childhood and maturity.
Early maturity. The state of being young or immature or inexperienced.
Install App