Copy page URL Share on Twitter Share on WhatsApp Share on Facebook
Get it on Google Play
Meaning of word ಹರಿತವಾದ from ಕನ್ನಡ dictionary with examples, synonyms and antonyms.

ಹರಿತವಾದ   ಗುಣವಾಚಕ

Meaning : ತೀಕ್ಷಣವಾದ ಅಸ್ತ್ರ

Example : ನೌಕರ ತೀಕ್ಷಣವಾದ ಅಸ್ತ್ರದಿಂದ ಹೊಡೆದು ಮಾಲಿಕನ ಹತ್ಯೆ ಮಾಡಿದ.

Synonyms : ಚೂಪಾದ, ತೀಕ್ಷಣವಾದ, ಮೊನಚಾದ


Translation in other languages :

पैनी धार वाला।

नौकर ने तीक्ष्ण अस्त्र से वार करके मालिक की हत्या कर दी।
अकुंठ, अकुंठित, अकुण्ठ, अकुण्ठित, अनियारी, कटीला, चोंक, चोंकीला, चोखा, तीक्ष्ण, तेज, तेज़, निशित

Having a sharp cutting edge or point.

A keen blade.
keen

Meaning : ಯಾರೋ ಒಬ್ಬರ ಸ್ವಭಾವ ಸರಿಯಿರದ ಅಥವಾ ಒಳ್ಳೆಯವರಾಗಿ ಕಾಣುವುದಿಲ್ಲ

Example : ಅವಳ ಕಟುವಾದ ಮಾತು ಯಾರಿಗೂ ಇಷ್ಟವಿವಾಗುವುದಿಲ್ಲ.

Synonyms : ಕಟುವಾದ, ಕಠಿಣವಾದ ತೀಕ್ಷಣವಾದ, ಕಠೋರ, ಖಡಕ್ ಮಾತು, ಬಿರುಸಿನ


Translation in other languages :

जिसकी प्रकृति अच्छी न हो या जो भला न लगे (वचन)।

उसकी कड़वी बोली किसी को अच्छी नहीं लगती।
कटु, कटुक, कड़वा, कड़ुआ, कड़ुवा, तीक्ष्ण, तीखा

Meaning : ಚುಚ್ಚುವಂತಹ ತುದಿಯುಳ್ಳ

Example : ಚೂಪಾದ ಆಯುಧಗಳನ್ನು ಮಕ್ಕಳ ಕೈಗೆ ಸಿಗದಂತೆ ಇಡಬೇಕು.

Synonyms : ಚೂಪಾದ, ಚೂಪಾದಂತ, ಚೂಪಾದಂತಹ, ಮೊನಚಾದ, ಮೊನಚಾದಂತ, ಮೊನಚಾದಂತಹ, ಹರಿತವಾದಂತ, ಹರಿತವಾದಂತಹ


Translation in other languages :

जिसमें नोक हो।

भाला एक नुकीला हथियार है।
अनियारा, नुकीला, नोंकदार, नोकदार, नोकीला, पैना, शित

Having a point.

pointed