Copy page URL Share on Twitter Share on WhatsApp Share on Facebook
Get it on Google Play
Meaning of word ಹರಿಜನ from ಕನ್ನಡ dictionary with examples, synonyms and antonyms.

ಹರಿಜನ   ನಾಮಪದ

Meaning : ಹರಿ (ಈಶ್ವರ)ನ ಭಕ್ತ

Example : ಹರಿಜನರು ಕಷ್ಟದಲ್ಲಿದ್ದರೂ ಕೂಡ ಅವರು ಇನ್ನೊಬ್ಬರ ಸಹಾಯಕ್ಕೆ ಯಾವಾಗಲೂ ಸಿದ್ಧವಿರುತ್ತಾರೆ.

Synonyms : ಹರಿ ಜನ, ಹರಿ-ಜನ


Translation in other languages :

हरि (ईश्वर) का भक्त।

हरिजन कष्ट में रहते हुए भी दूसरे की सहायता करते हैं।
हरि-जन, हरिजन

Meaning : ಎಲ್ಲರ ಕಾಲಿನಿಂದ ತುಳಿಯಲ್ಪಟ್ಟ ಅಥವಾ ಅಸ್ಪೃಶ್ಯ ಜಾತಿ (ಮಹಾತ್ಮ ಗಾಂಧಿಯವರು ಪ್ರಯೋಗ ಮಾಡಿದ ಶಬ್ಧ)

Example : ಮಹಾತ್ಮ ಗಾಂಧಿಯವರು ಹರಿಜನರ ಉದ್ಧಾರಕ್ಕಾಗಿಯೇ ದುಡಿದರು.


Translation in other languages :

सभी पददलित या अस्पृश्य जातियाँ (महात्मा गाँधी द्वारा प्रयुक्त शब्द)।

महात्मा गाँधी आजीवन हरिजनों के उत्थान के लिए प्रयासरत रहे।
हरिजन

Belongs to lowest social and ritual class in India.

harijan, untouchable