Copy page URL Share on Twitter Share on WhatsApp Share on Facebook
Get it on Google Play
Meaning of word ಹರಿಕೆ ಕಟ್ಟು from ಕನ್ನಡ dictionary with examples, synonyms and antonyms.

ಹರಿಕೆ ಕಟ್ಟು   ಕ್ರಿಯಾಪದ

Meaning : ದೇವರಿಗೆ ಕಾಣಿಕೆ ನೀಡುವುದಕ್ಕೆ ಅಥವಾ ಪೂಜೆ ಮಾಡುವುದಕ್ಕೆ ಸಂಕಲ್ಪವನ್ನು ಹೊಂದುವ ಪ್ರಕ್ರಿಯೆ

Example : ಅಜ್ಜಿಯು ಗಂಡು ಆಡನ್ನು ಕಾಣಿಕೆಯಾಗಿ ಕೊಡುವುದಾಗಿ ಕುಲದೇವರಲ್ಲಿ ಹರಿಕೆ ಕಟ್ಟಿದ್ದಾಳೆ.

Synonyms : ಹರಿಕೆ ಹೊರು


Translation in other languages :

देवता आदि की भेंट या पूजा करने का संकल्प करना।

दादी ने कुलदेवी को बकरा माना है।
मन्नत करना, मानना

Dedicate to a deity by a vow.

consecrate, vow