Copy page URL Share on Twitter Share on WhatsApp Share on Facebook
Get it on Google Play
Meaning of word ಹರಡಿಕೆ from ಕನ್ನಡ dictionary with examples, synonyms and antonyms.

ಹರಡಿಕೆ   ನಾಮಪದ

Meaning : ಯಾವುದೇ ಸಂಗತಿ ಅಥವಾ ಒಂದು ನಿರ್ದಿಷ್ಟ ಪ್ರದೇಶದ ಒಟ್ಟು ಸುತ್ತಳತೆಯ ಸ್ಥಿತಿ

Example : ವೇದ, ಉಪನಿಷತ್ತು ಮುಂತಾದವುಗಳು ಈಶ್ವರನ ಸರ್ವ ವ್ಯಾಪ್ತಿ ಬಗೆಗೆ ತಿಳಿಸುತ್ತವೆ ಬೆಂಗಳೂರು ರೇಡಿಯೋ ಸ್ಟೇಷನ್ನಿನ ಪ್ರಸರಣ ಸುತ್ತಣ ನೂರು ಕಿಲೋಮೀಟರ್ ಆವರಿಸಿದೆ. ಜನಪದರಲ್ಲಿ ನಂಬಿಕೆಗಳ ಹಬ್ಬುಗೆ ವ್ಯಾಪಕವಾಗಿದೆ.

Synonyms : ಪ್ರಸರಣ, ವ್ಯಾಪನ, ವ್ಯಾಪ್ತಿ, ಹಬ್ಬಿಕೆ, ಹಬ್ಬುಗೆ


Translation in other languages :

व्याप्त होने की अवस्था या भाव।

वेद,उपनिषद् आदि ईश्वर की सवर्त्र व्याप्ति पर बल देते हैं।
आकुलता, आकुलत्व, प्रसर, व्याप्ति

Meaning : ಉದ್ದ ಮತ್ತು ಅಗಲದ ವ್ಯಾಪ್ತಿ

Example : ಭಾರತದ ವಿಸ್ತರಣೆ ಹಿಮಾಲಯದಿಂದ ಕನ್ಯಾಕುಮಾರಿಯ ತನಕ ವ್ಯಾಪಿಸಿದೆ.

Synonyms : ವಿಸ್ತರಣೆ


Translation in other languages :

लंबाई, चौड़ाई आदि।

भारत का विस्तार हिमालय से लेकर कन्या कुमारी तक है।
आयाम, प्रसार, प्रसृति, फैलाव, वितान, विस्तार, व्रतती

The distance or area or volume over which something extends.

The vast extent of the desert.
An orchard of considerable extent.
extent

Meaning : ಹರಡುವ ಅಥವಾ ಬೆಳೆಸುವ ಕ್ರಿಯೆ ಅಥವಾ ಭಾವ

Example : ಈ ವಿಷಯವನ್ನು ಇಷ್ಟ ವಿಸ್ತಾರ ಮಾಡಬೇಡಿ.

Synonyms : ವಿಸ್ತರಿಸು, ವಿಸ್ತಾರ, ವಿಸ್ತಾರಣ, ಹರಡು


Translation in other languages :

फैलने या बढ़ने की क्रिया का भाव।

इस बात को इतना तूल मत दीजिए।
तूल, विस्तार

The act of increasing (something) in size or volume or quantity or scope.

enlargement, expansion