Meaning : ಉಪಯೋಗವಿಲ್ಲದೆ, ಅಸಂಬದ್ಧವಾಗಿ, ವಿವೇಕವಿಲ್ಲದೆ ಮಾತಾಡುವುದು
Example :
ಅವನು ದಿನವಿಡೀ ಹರಟೆಹೊಡೆಯುತ್ತಿರುತ್ತಾನೆ.
Synonyms : ವಟಗುಟ್ಟು
Translation in other languages :
व्यर्थ बहुत बोलना या बातें करना।
वह दिन भर बकवास करता रहता है।