Meaning : ಅನಗತ್ಯವಾಗಿ ಬಹಳ ಮಾತಾಡುವವ
Example :
ಪ್ರಕಾಶನು ವಾಚಾಳಿಯಾದ ಕಾರಣ ಗೆಳೆಯರೆಲ್ಲಾ ಅವನು ಬಂದ ತಕ್ಷಣ ಜಾಗ ಕಾಲಿಮಾಡುತ್ತಾರೆ.
Synonyms : ವಾಚಾಳಿಯಾದ, ವಿಪರೀತ ಮಾತುಗಾರನಾದ
Translation in other languages :
Meaning : ಉಪಯೋಗವಿಲ್ಲದ ಮಾತುಗಳನ್ನು ನಿರಂತರವಾಗಿ ಆಡುವವ, ವಿನಾ ಕಾರಣ ಹರಟೆ ಕೊಚ್ಚುವವ
Example :
ಮೋಹನನು ಒಬ್ಬ ಹರಟೆಕೋರ.
Synonyms : ಬಡಬಡಿಸುವವ, ಬಡಬಡಿಸುವವನಾದ, ಬಡಬಡಿಸುವವನಾದಂತ, ಬಡಬಡಿಸುವವನಾದಂತಹ, ಮಾತಿನಮಲ್ಲ, ಮಾತಿನಮಲ್ಲನಾದ, ಮಾತಿನಮಲ್ಲನಾದಂತ, ಮಾತಿನಮಲ್ಲನಾದಂತಹ, ಹರಟೆಕೋರ, ಹರಟೆಕೋರನಾದಂತ, ಹರಟೆಕೋರನಾದಂತಹ
Translation in other languages :