Meaning : ಹಾಳಾಗಿ ಹೋಗಿರುವ
Example :
ಅವನು ಹರಕು-ಮುರುಕು ಸಾಮಾನುಗಳನ್ನೂ ಕೂಡಾ ಕೊಂಡುಕೊಳ್ಳುತ್ತಾನೆ.
Synonyms : ಹರಕು ಮುರುಕಾದ, ಹರಕು ಮುರುಕಾದಂತ, ಹರಕು ಮುರುಕಾದಂತಹ, ಹರಕು ಮುರುಕು, ಹರಕು-ಮುರುಕಾದ, ಹರಕು-ಮುರುಕಾದಂತ, ಹರಕು-ಮುರುಕಾದಂತಹ, ಹಾಳಾಗಿರುವ, ಹಾಳಾಗಿರುವಂತ, ಹಾಳಾಗಿರುವಂತಹ
Translation in other languages :