Copy page URL Share on Twitter Share on WhatsApp Share on Facebook
Get it on Google Play
Meaning of word ಹತ್ಯೆ from ಕನ್ನಡ dictionary with examples, synonyms and antonyms.

ಹತ್ಯೆ   ನಾಮಪದ

Meaning : ಯಾವುದೇ ವ್ಯಕ್ತಿ ಅಥವಾ ಪ್ರಾಣಿಯನ್ನು ಉದ್ದೇಶಪೂರ್ವಕವಾಗಿ ಜೀವ ಹಾನಿ ಮಾಡುವುದು

Example : ಯಾವುದೇ ಪ್ರಾಣಿಯನ್ನು ಹತ್ಯೆ ಮಾಡುವುದು ಪಾಪದ ಕೆಲಸ. ರಸ್ತೆಯ ಪಕ್ಕ ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ.

Synonyms : ಕೊಲೆ, ಖೂನಿ, ವಧೆ


Translation in other languages :

किसी मनुष्य, प्राणी आदि को जान-बूझकर किसी उद्देश्य से मार डालने की क्रिया।

किसी भी प्राणी की हत्या महापाप है।
अपघात, अवघात, आर, आलंभ, आलंभन, आलम्भ, आलम्भन, आहनन, उज्जासन, कत्ल, क़त्ल, क्राथ, ख़ून, खून, घात, जबह, निजुर, प्रमथन, प्रमाथ, प्रहण, मर्डर, मारण, मारन, वध, विघात, विशसन, शामनी, संग्रहण, संघात, सङ्ग्रहण, सङ्घात, हत्या, हनन

The act of terminating a life.

kill, killing, putting to death

Meaning : ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳು ಪ್ರಸಿದ್ದ ವ್ಯಕ್ತಿಯೊಬ್ಬನ ಮೇಲೆ ಹಠಾತ್ತಾಗಿ ಧಾಳಿ ಮಾಡಿ ಅವನ ಪ್ರಾಣ ತೆಗೆಯುವುದು

Example : ಇಂದಿರಾ ಗಾಂಧಿಯವರ ಅಂಗರಕ್ಷಕರೇ ಅವರನ್ನು ಹತ್ಯೆ ಮಾಡಿದರು.

Synonyms : ಕೊಲೆ


Translation in other languages :

किसी व्यक्ति या व्यक्तियों द्वारा ही किसी प्रसिद्ध व्यक्ति की हत्या जो अचानक आक्रमण करके की जाए।

इंदिरा गाँधी की हत्या उनके सुरक्षाकर्मियों ने ही की थी।
कटा, कत्ल, क़त्ल, ख़ून, खून, मर्डर, वध, हत्या

Murder of a public figure by surprise attack.

assassination