Copy page URL Share on Twitter Share on WhatsApp Share on Facebook
Get it on Google Play
Meaning of word ಹತ್ತು ಸಾವಿರ from ಕನ್ನಡ dictionary with examples, synonyms and antonyms.

ಹತ್ತು ಸಾವಿರ   ನಾಮಪದ

Meaning : ನೂರು-ನೂರುಗಳನ್ನು ಕೂಡುವಿಕೆಯಿಂದ ಪ್ರಾಪ್ತವಾಗು ಸಂಖ್ಯೆ

Example : ಅವನು ಹತ್ತು ಸಾವಿರಕ್ಕಾಗಿ ಮಗುವನ್ನು ಅಪಹರಣ ಮಾಡಿದನು.

Synonyms : 000, 10, 10000, ಹತ್ತು-ಸಾವಿರ, ಹತ್ತುಸಾವಿರ


Translation in other languages :

सौ सौ के योग से प्राप्त संख्या।

उसने दस हज़ार के लिए बच्चे को उठवाया था।
10000, अयुत, दस हज़ार, दस हजार, १००००

The cardinal number that is the product of ten and one thousand.

10000, myriad, ten thousand

Meaning : ಅಂಕಿಗಳ ಸ್ಥಾನಗಳ ಗಣನೆಯ ಪ್ರಕಾರ ಹತ್ತು ಸಾವಿರ ಐದನೇ ಸ್ಥಾನದಲ್ಲಿ ಇದೆ

Example : ಇಪ್ಪತ್ತೈದು ಸಾವಿರದಲ್ಲಿ ಎರಡು ಹತ್ತು ಸಾವಿರದ ಸ್ಥಾನದಲ್ಲಿದೆ.

Synonyms : 000, 10, 10000, ಹತ್ತು-ಸಾವಿರ, ಹತ್ತುಸಾವಿರ


Translation in other languages :

अंकों के स्थानों की गिनती में इकाई की ओर से गिनने पर पाँचवाँ स्थान जिसमें दस हज़ार गुणित का बोध होता है।

पचीस हज़ार में दो दस हज़ार के स्थान पर है।
10000, अयुत, दस हज़ार, दस हजार, १००००

ಹತ್ತು ಸಾವಿರ   ಗುಣವಾಚಕ

Meaning : ಹತ್ತು ಸಾವಿರ

Example : ಅವನು ನನಗೆ ಹತ್ತು_ಸಾವಿರ ರೂಪಾಯಿ ಕೊಡಬೇಕು.

Synonyms : ದಶ ಸಾವಿರ


Translation in other languages :

सौ सौ।

उसने मुझसे दस हज़ार रुपए माँगे।
10000, दस हज़ार, दस हजार, १००००

Denoting a quantity consisting of 10,000 items or units.

ten thousand