Meaning : ಮುಂದೆ ಬರುವಂತಹ
Example :
ಸಮ್ಮುಖದಲ್ಲಿರುವಂತಹ ವಸ್ತುಗಳನ್ನು ತಿರಸ್ಕಾರ ಮಾಡಬಾರದು.
Synonyms : ಸಮ್ಮುಖದ, ಸಮ್ಮುಖದಲ್ಲಿರುವ, ಸಮ್ಮುಖದಲ್ಲಿರುವಂತಹ
Translation in other languages :
Meaning : ಯಾರೋ ಒಬ್ಬರು ಅಧೀನದಲ್ಲಿ ಇಟ್ಟುಕೊಳ್ಳುವ
Example :
ಕಳ್ಳ ಕದ್ದ ವಸ್ತುಗಳನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದ.
Synonyms : ಬಳಿಯಲ್ಲಿರುವ, ವಶದಲ್ಲಿರುವ
Translation in other languages :