Meaning : ಹಿತ ಅಥವಾ ಒಳಿತನ್ನು ಬಯಸುವ
Example :
ಇತ್ತಿಚೀನ ದಿನಗಳಲ್ಲಿ ಹಿತೈಷಿಗಳು ತುಂಬಾ ವಿರಳ.
Synonyms : ಶುಭಚಿಂತಕ, ಹಿತಚಿಂತಕ, ಹಿತವನ್ನು ಬಯಸುವವ, ಹಿತೈಷಿ
Translation in other languages :
हित या भला चाहनेवाला।
जीवन में शुभचिन्तकों का होना अतिआवश्यक है।