Meaning : ಹಣ್ಣಿನಲ್ಲಿ ಇರುವ ದ್ರವ ಪದಾರ್ಥವನ್ನು ತೆಗೆಯಲು ಹಣ್ಣನ್ನು ಅಮುಕಿ ಅಥವಾ ಹಿಂಡುವುದರಿಂದ ಹೊರಬರುವುದು ಅಥವಾ ಹೊರಗೆ ತೆಗೆಯುತ್ತಾರೆ
Example :
ಹಣ್ಣಿನ ರಸ ಸೇವಿಸುವುದರಿಂದ ದೇಹದ ಆರೋಗ್ಯ ಚನ್ನಾಗಿರುವುದು.
Translation in other languages :
फल में रहनेवाला वह तरल पदार्थ जो दबाने,निचोड़ने आदि पर निकलता या निकल सकता है।
फल रस पीना सेहत के लिए अच्छा होता है।