Subscribe
URL of the page has been copied to clipboard.
Meaning : ದೋಣಿಯ ಕಂಬಕ್ಕೆ ಕಟ್ಟುವ ಬಟ್ಟೆ ಅಥವಾ ಹರಿಗೋಲು
Example : ಅಕಸ್ಮಾತಾಗಿ ಬಂದ ಬಿರುಗಾಳಿಯಿಂದ ಹಡಗಿನ ಪಟ ಹರಿದುಹೋಯಿತು.
Synonyms : ಹಾಯಿ
Translation in other languages :हिन्दी English
वह लंबा-चौड़ा कपड़ा जिसे नाव के मस्तूल से हवा का दबाव बनाने के लिए बाँधते हैं।
A large piece of fabric (usually canvas fabric) by means of which wind is used to propel a sailing vessel.
Meaning : ಆ ಹಡಗು ಹಡಗಿನ ಪಟದ ಸಹಾಯದಿಂದ ಚಲಿಸುತ್ತದೆ.
Example : ಹಡಗಿನ ಪಟ ಗಾಳಿಯ ಸಹಾಯದಿಂದ ನಡೆಯುವುದು.
Synonyms : ನೌಕಾ ಪಟ, ನೌಕಾ-ಪಟ
वह नाव जो पाल की सहायता से चलती है।
A small sailing vessel. Usually with a single mast.
Install App