Copy page URL Share on Twitter Share on WhatsApp Share on Facebook
Get it on Google Play
Meaning of word ಹಠಮಾರಿಯಾದಂತ from ಕನ್ನಡ dictionary with examples, synonyms and antonyms.

ಹಠಮಾರಿಯಾದಂತ   ಗುಣವಾಚಕ

Meaning : ಹಠದ ಸ್ವಭಾವ ಇರುವವ

Example : ಶ್ಯಾಮನು ಒಬ್ಬ ಹಠಮಾರಿಯಾದ ಬಾಲಕ, ಅವನು ಇಷ್ಟಪಟ್ಟದ್ದನ್ನು ಕೊಡಿಸಲೇಬೇಕು.

Synonyms : ಮೊಂಡತನದ, ಮೊಂಡತನದಂತ, ಮೊಂಡತನದಂತಹ, ಹಠಮಾರಿಯಾದ, ಹಠಮಾರಿಯಾದಂತಹ


Translation in other languages :

जो हठ करता हो।

श्याम एक हठी बालक है, वह अपनी ज़िद्द के आगे किसी की नहीं सुनता।
अड़ियल, अड़ुआ, अभिनिवेशी, ईढ़ी, ईढी, कद्दी, छिरहा, ज़िद्दी, जिद्दी, बिगड़ैल, मगरा, मताग्रही, हठी, हठीला

Resistant to guidance or discipline.

Mary Mary quite contrary.
An obstinate child with a violent temper.
A perverse mood.
Wayward behavior.
contrary, obstinate, perverse, wayward

Meaning : ಹಠಮಾರಿಯಾಗಿ ನಡೆಯುವವನು ಅಥವಾ ನಡೆಯುತ್ತಾ ನಡೆಯುತ್ತಾ ನಿಂತುಹೋಗುವವ

Example : ಈ ಹಸು ತುಂಬಾ ಹಠಮಾರಿ, ಹೊಲದಲ್ಲಿ ಉಳುವ ಸಮಯದಲ್ಲಿ ಪದೇ ಪದೇ ನಿಂತು ಹೋಗುವುದು.

Synonyms : ಹಠಮಾರಿ, ಹಠಮಾರಿಯಾದ, ಹಠಮಾರಿಯಾದಂತಹ


Translation in other languages :

अड़कर चलने वाला या चलते-चलते रुक जाने वाला।

यह बैल अड़ियल है, खेत की जुताई करते समय बार-बार अड़ जाता है।
अड़बल, अड़ियल, अड़ुआ, अरइल

Tenaciously unwilling or marked by tenacious unwillingness to yield.

obstinate, stubborn, unregenerate

Meaning : ತನ್ನ ಅಭಿಪ್ರಾಯದ ವಿಷಯವಾಗಿ ಪಟ್ಟು ಹಿಡಿಯುವಿಕೆ ಅಥವಾ ತಾನು ಹೇಳಿದ್ದೇ ಸರಿಯೆನ್ನುವ ಗುಣವುಳ್ಳವ

Example : ಹಠವಾದಿ ವ್ಯಕ್ತಿ ತಾನು ಹೇಳಿದ್ದನ್ನೇ ಸರಿ ಎಂದು ಒಪ್ಪಿಸಲು ಪ್ರಯತ್ನಿಸುತ್ತಾನೆ.

Synonyms : ಹಠಮಾರಿ, ಹಠಮಾರಿಯಾದ, ಹಠಮಾರಿಯಾದಂತಹ, ಹಠವಾದಿ, ಹಠವಾದಿಯಾದ, ಹಠವಾದಿಯಾದಂತ, ಹಠವಾದಿಯಾದಂತಹ


Translation in other languages :

दुराग्रह करने वाला।

दुराग्रही व्यक्ति को समझाना कठिन होता है।
दुराग्रही, मूढ़ाग्रही

Obstinate in your opinions.

opinionated, opinionative, self-opinionated